""
Occupational Health

2018-07-21

ಹಂದಿ ಜ್ವರದ ಬಗ್ಗೆ ತಿಳುವಳಿಕೆ

ಲಕ್ಷಣಗಳು 

  1. ಜ್ವರ, ನಡುಗು
  2. ಗಂಟಲು  ನೋವು
  3. ಮೈ ಕೈ ನೋವು, ತಲೆ ನೋವು
  4. ಕೆಮ್ಮು
  5. ನೆಗಡಿ
  6. ಸುಸ್ತಾಗುವಿಕೆ

ತಡೆಗಟ್ಟುವಿಕೆ







ಅಪ್ಪಿಕೊಳ್ಳುವುದು, ಚುಂಬನ ಮತ್ತು ಹಸ್ತಲಾಘವ ತಪ್ಪಿಸಿ 


ತೊಳೆಯದ ಕೈಗಳಿಂದ  ಕಣ್ಣು, ಮೂಗು ಅಥವಾ  ಬಾಯಿ-

-ಯನ್ನು ಮುಟ್ಟಬೇಡಿ





ಕೆಮ್ಮು ಮತ್ತು ಸೀನುವಾಗ  ನಿಮ್ಮ ಮೂಗು ಮತ್ತು ಬಾಯಿ-
-ಯನ್ನು ಕರವಸ್ತ್ರದಿಂದ ಮುಚ್ಚಿ 




ಕೆಮ್ಮು ಮತ್ತು ಸೀನುವಾಗ ಉಪಯೋಗಿಸಿದ  ಕೈ ವಸ್ತ್ರವನ್ನು 
(ಟಿಶ್ಯೂ ಪೇಪರ)ಸರಿಯಾಗಿ ವಿಲೇವಾರಿ ಮಾಡಬೇಕು







ನಿಯಮಿತವಾಗಿ ಸೋಪು ಮತ್ತು ನೀರಿನಿಂದ ಕೈ ತೊಳೆಯಿರಿ







ನಿಮಗೆ ರೋಗದ  ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಸಲಹೆಯನ್ನುಪಡೆಯಿರಿ






ನೀವು ರೋಗದ  ಲಕ್ಷಣಗಳನ್ನು ಹೊಂದಿದ್ದರೆ, ನಿಮ್ಮನ್ನು ಇತರರಿಂದ ಕನಿಷ್ಟ 1 ಮೀಟರ್ ದೂರದಲ್ಲಿ ಇರಿಸಿಕೊಳ್ಳಿ 







ನೀವು ರೋಗದ  ಲಕ್ಷಣಗಳನ್ನು ಹೊಂದಿದ್ದರೆ ಮನೆಯಲ್ಲಿ ಉಳಿಯಲು ಪ್ರಯತ್ನಿಸಿ, ಕೆಲಸ ಅಥವಾ ಜನದಟ್ಟಣೆಯ ಸ್ತಳಗಳಿಂದ ದೂರ ಉಳಿಯಿರಿ 







0comments:

Post a Comment