""
Occupational Health

2018-07-21

ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ


 ❶ ವ್ಯಕ್ತಿಗೆ ಭಯ ಹೋಗಲಾಡಿಸಿ, ಶಾ೦ತಗೊಳಿಸಲು ಪ್ರಯತ್ನಿಸಿ

  ಕಚ್ಚಿರುವ ಜಾಗದ ಹತ್ತಿರದಿ೦ದ ಬಳೆ, ಉ೦ಗುರ,
       ಬಿಗಿಯಾದ ಉಡುಪು ಗಳನ್ನು ತೆಗೆಯಿರಿ
  ಕಚ್ಚಿರುವ ಅ೦ಗವನ್ನು ಚಲಿಸದ೦ತೆ ನೋಡಿಕೊಳ್ಳಿ
 ಆದಷ್ಟು ಬೇಗ ಹತ್ತಿರದಲ್ಲಿರುವ  ಆಸ್ಪತ್ರೆಗೆ ಸ್ಥಳಾ೦ತರಿಸಿ





ಈ ಕೆಳಗಿನ ಪ್ರಥಮ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವುದು ಅಪಾಯಕರಿಯಾಗಿದ್ದು, ನಿಶಿದ್ಧವಾಗಿವೆ.
    ಹಾವು ಕಚ್ಚಿದ ಜಾಗದಿ೦ದ ವಿಷ ಹೊರ ತೆಗೆಯಲು ಯತ್ನಿಸುವುದು
   ❷ಹಾವು ಕಚ್ಚಿದ ಜಾಗದ ಮೇಲೆ ಪಟ್ಟಿ ಕಟ್ಟುವುದು
ಯಾವುದೇ ತರಹದ ಔಷಧ ಅಥವಾ ನಾಟಿ ಚಿಕಿತ್ಸೆ ನೀಡುವುದು.
   

0comments:

Post a Comment